QR code
avatar kadameblog

kadameblog

Hubli, India

ಕಡಮೆಯ ಪ್ರಕಾಶ. ಪತ್ರಿಕಾ ರಂಗ ನನ್ನ ಭೂತ ವರ್ತಮಾನ ಭವಿಷ್ಯದ ಕನಸು . ನಾನು ನನ್ನ ಕಾಲೇಜು ದಿನಗಳಲ್ಲೇ 'ಸ್ನೇಹ ಜೀವಿ' ಎಂಬ ಕೈಬರಹದ ಪತ್ರಿಕೆಯೊಂದನ್ನು ಹೊರತರುತ್ತಿದ್ದೆ . ಸರಕಾರೀ ನೌಕರಿಯ ನಿಮಿತ್ತ ಊರೂರು ಸುತ್ತಿ , ನನ್ನ ಈ ಕನಸು ಕನಸಾಗಿಯೇ ಉಳಿದಿತ್ತು . ಇದೆ ಸಮಯದಲ್ಲಿ ನಾನು ಮೈಸೂರು ಮುಕ್ತ ವಿವಿ ಯಿಂದ ಪತ್ರಿಕೋದ್ಯಮವನ್ನು ಕೂಡ ಅಭ್ಯಸಿಸುತ್ತಿದ್ದೇನೆ .. ಸರ್ವ ವ್ಯಾಪಿ ಅಂತರ್ಜಾಲದ ಈ ಯುಗದಲ್ಲಿ 'ಸಮಷ್ಟಿ ಹೊತ್ತಿಗೆ ' ಯೊಂದಿಗೆ ಇದು ನನಸಾಗಿದೆ . ಮಗಳು ಕಾವ್ಯಾ ನನ್ನ ಆಸೆಗೆ ನೀರೆರೆದು ಈ ಸಮಷ್ಟಿ ಗೆ ಕಾರಣಳಾಗಿದ್ದಾಳಲ್ಲದೇ ಅಳಿಯ ಸಂತೋಷ ಸಹ ಇದಕ್ಕೆ ಸ್ಫೂರ್ತಿ . ಸಂಗಾತಿ ಸುನಂದಾ ಹಾಗೂ ಚಿಕ್ಕ ಮಗಳು ನವ್ಯಾ ಕೂಡ ಇದಕ್ಕೆ ಒತ್ತಾಸೆಯಾಗಿದ್ದಾರೆ ..